ಮಾಯದ ಜಿಂಕೆ ಮೆಚ್ಚಿ ಮಾಡಬ್ಯಾಡ ಗೆಳತಿ ಮನಸ್ಸ
ಶ್ರೀ ರಾಮ ನಾನಲ್ಲ ರಾವಣರಿರುವರಲ್ಲ
ಮೊಸದಿ ನೀನ್ನ ಕದ್ದೊದರೆಂಗ್
ಹನುಮಂತ ಸಿಕ್ಕಿಲ್ಲ ನಂಗ್
ಲಂಕೆಯು ದೂರ
ನಾ ಹೆಂಗ್ ಹುಡಕಲಿ ನಿನ್ನ
ಮೋಹವ ಬೀಡು ನೀ
ಮಾನವನು ನಾ
ಹೆಂಗ್ ಮಾಡಲಿ ಯುದ್ಧ
ಏಳು ಸಮುದ್ರ ಸೇತುವೆ ಕಟ್ಟಲೆಂಗ್
ಮಾಯದ ಜಿಂಕೆ ಮನಸ್ಸು ಕೆಡಿಸಿತಲ್ಲ
ನಮ್ಮಿಬ್ಬರ ಪ್ರೀತಿ ಉಳಿಯುದೆಂಗ್
ಶುಭರಾತ್ರಿ❤
*ಮಂಜು ಸಂಶಿ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments