"ಜೀವ-ಜೀವನ ಬೆಳಗುವ ಸಾಲುಗಳ ಬೆಳಕಿನ ಕವಿತೆ. ಬಾಳ ಸತ್ವ-ತತ್ವಗಳ ಬಿಂಬಿಸುವ ಬದುಕಿನ ಭಾವಪ್ರಣತೆ. ಇಲ್ಲಿ ಸಾಲುಗಳು ಆರಿವೆ. ಆದರೆ ಭಾವಾನುಭಾವಗಳ ಅರ್ಥ, ಹರಿವು ನೂರಾರಿವೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಬೆಳಕು
.!
ಅರಿವಿನ ಪರಿಧಿಗಿಂತ
ಅನುಭವದ ವ್ಯಾಪ್ತಿ
ಬಹು ವಿಸ್ತಾರವಾದುದು.!
ಪ್ರತಿಭೆಯ ಕಾಂತಿಗಿಂತ
ಪರಿಶ್ರಮದ ದೀಪ್ತಿ
ಬಲು ಪ್ರಖರವಾದುದು.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments