* ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ವಿಶ್ವ ಪರಿಸರ ದಿನ ಆಚರಣೆ *

 ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ವಿಶ್ವ ಪರಿಸರ ದಿನ ಆಚರಣೆ



ಧಾರವಾಡ: ಜೂನ್,06: ಮುರಾರ್ಜಿ ದೇಸಾಯಿ ವಸತಿ ಶಾಲೆ ಹೆಬ್ಬಳ್ಳಿಯಲ್ಲಿ ಗಿಡ ನೆಡುವುದರ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.


ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಅನ್ನಪೂರ್ಣೇಶ್ವರಿ ಚೌಡಿ ಮತ್ತು ನಿಲಯ ಪಾಲಕ ವಿರುಪಾಕ್ಷಿ ಗುಡುಸೆ,  ಕನ್ನಡ ಶಿಕ್ಷಕ ರಾಜಪ್ಪ ಮಾದರ, ಗಣಿತ ಶಿಕ್ಷಕಿ ತಶ್ನೆಯ  ಬೇಗಂ, ಸಂಗೀತ ಶಿಕ್ಷಕಿ ನಾಗರತ್ನ ಕುಂಬಾರ, ದೈಹಿಕ ಶಿಕ್ಷಕ ಪರಮೇಶ್ ಕುಲಗೋಡು, ಇಂಗ್ಲಿಷ್ ಶಿಕ್ಷಕ ಸೈಯದ್ ಸಾಬ್ ನದಾಫ್,  ಚಿತ್ರಕಲಾ ಶಿಕ್ಷಕ ಉದಯ್ ಕುಮಾರ್ ಹಿಂದಿ ಶಿಕ್ಷಕಿ ಫರಹನ ಪೊಲೀಸ್, ಸಮಾಜ ವಿಜ್ಞಾನ ಶಿಕ್ಷಕಿ ರೂಪ,  ಶಿಕ್ಷಕ ಹನೀಫ್ ಚಿಕ್ಕೇರಿ ಮತ್ತು ಎಫ್.ಡಿಎ ಸುಮಂಗಲ ಅನಾಡ ಹಾಜರಿದ್ದರು.


ವರದಿ : ಡಾ. ವಿಲಾಸ ಕಾಂಬಳೆ 

ಹಾರೂಗೇರಿ

Image Description

Post a Comment

0 Comments