ಗುರುಕುಲ ಕಲಾ ಪ್ರತಿಷ್ಠಾನ ಸಂಸ್ಥೆಯವರು *ಹಂಪಿ* ಯಲ್ಲಿ ನಡೆಯುವ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕೊಡಮಾಡುವ *ಗುರುಕುಲ ಗಾನ ಮಾಂತ್ರಿಕ ರಾಜ್ಯ ಮಟ್ಟದ ಗೌರವ ಪ್ರಶಸ್ತಿ* ಗೆ ಆಯ್ಕೆಯಾದ ನಮ್ಮ ಸಂಸ್ಥೆಯ ಅಪ್ರತಿಮ ಕಲಾಕುಸುಮ *ಅವನಿ ಎಂ ಎಸ್ ಸುಳ್ಯ*.... ಇವರಿಗೆ ತುಂಬು ಹೃದಯದ ಅಭಿನಂದನೆಗಳು 🌹
ಡಾ. ವಾಣಿಶ್ರೀ ಕಾಸರಗೋಡು
( ಕೇರಳ ರಾಜ್ಯಾಧ್ಯಕ್ಷರು ಗುರುಕುಲ ಕಲಾಪ್ರತಿಷ್ಠಾನ (ರಿ.) ಕೇಂದ್ರ ಸಮಿತಿ ತುಮಕೂರು )
ಗುರುರಾಜ್ ಕಾಸರಗೋಡು
( ಕಾರ್ಯದರ್ಶಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು )
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments