ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ. ಮುನವಳ್ಳಿಯಲ್ಲಿ ಮೌಲಾನ ಅಬ್ದುಲ್ ಕಲಾಂ ಆಜಾದ ಹಾಗೂ ಒನಕಿ ಒಬವ್ವ ಜಯಂತಿ ನಿಮಿತ್ತವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. ಈ ಸಂದರ್ಭದಲ್ಲಿ ಮುನವಳ್ಳಿ ಕ್ಲಸ್ಟರನ
ಸಿ.ಆರ್.ಪಿ ಶ್ರೀಮತಿ ಎಮ್.ಎಮ್.ಮುರನಾಳ ಮುಖ್ಯೋಪಾಧ್ಯಾಯರಾದ ಶ್ರೀ. ಬಿ.ಎಚ್.ಖುಂದುನಾಯ್ಕ ಶಿಕ್ಷಕರಾದ ಶ್ರೀಮತಿ. ಪಿ.ಎಸ್.ಕಮತಗಿ, ಶ್ರೀಮತಿ. ಕೆ.ವಿ.ತಟವಟಿ, ಶ್ರೀಮತಿ. ಎಸ್.ಸಿ.ಹೊನ್ನಳ್ಳಿ, ಶ್ರೀ. ವಾಯ್.ಟಿ.ತಂಗೋಜಿ ಶ್ರೀಮತಿ. ಬಿ.ಆರ್.ಹೋಟಿ, ಶ್ರೀಮತಿ ಎನ್.ಎನ್.ಕಕಮರಿ, ಕು.ನಿರ್ಮಲಾ ಕುರಿ, ಶ್ರೀಮತಿ ಪಡೆಣ್ಣನವರ, ಡಾ.ಎನ್.ಆರ್.ಚಲವಾದಿ ಅತಿಥಿ ಶಿಕ್ಷಕರಾದ ಶ್ರೀ ಮಾದರ, ಕು. ನಲವಡಿ, ಕುಮಾರಿ.ಶಾಹೀನ ಮೇಲಿನಮನಿ, ಕುಮಾರಿ ಕಮ್ಮಾರ ಮೇಡಂ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಪಿ.ಶೀಲವಂತ ಅವರು ಭಾಗವಹಿದ್ದರು.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments