*50ನೇ ವರ್ಷದ ಸಂಭ್ರಮದಲ್ಲಿ ಕನ್ನಡ ರಾಜ್ಯೋತ್ಸವ*

 *#Novrmber_01*


*50ನೇ ವರ್ಷದ ಸಂಭ್ರಮದಲ್ಲಿ ಕನ್ನಡ ರಾಜ್ಯೋತ್ಸವ*



*ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್,  ಎಂದು ಮೊಳಗಿದ ಕನ್ನಡ ಕೇವಲ 31 ಜಿಲ್ಲೆಗೆ ಸೀಮಿತಗೊಂಡಿಲ್ಲ ಬದಲಾಗಿ , ಹಲ್ಮಿಡಿಯ ಆಂದ್ರದಲ್ಲಿಯೂ ಹುಟ್ಟಿದೆ. ಕಾಸರಗೋಡಿನ ಕೇಸರಿಯಾಗಿ ಪಸರಿಸಿದೆ. ಸೊಲ್ಲಾಪುರದ ಹಳ್ಳಿ-ಹಳ್ಳಿಯಲ್ಲಿ ಕನ್ನಡದ ಗಾಳಿಯಿದೆ. ತಮಿಳ ಪ್ರಸಿದ್ಧ ಚೋಳರ ರಾಜಶಿಲೆಯ ಶಾಸನದಲ್ಲೂ ಕನ್ನಡ ಹರಿದಾಡಿ ತನ್ನ ಭಾವ ಮೂಡಿಸಿದೆ.*



*ವಚನದ ಗತ್ತಲ್ಲಿದೆ ಕನ್ನಡ, ಕನಕನ ಕೀರ್ತನೆಯಲ್ಲಿದೆ ಕನ್ನಡ, ಛಂದಸ್ಸಿನ ಛಂದದಲ್ಲಿದೆ ಕನ್ನಡ, ಷಟ್ಪದಿಯ ಸಾಲಿನಲ್ಲಿ ಕುಳಿತಿದೆ ಕನ್ನಡ, ಬೇಲೂರಿನ ಶಿಲಾ ಕೆತ್ತನೆಯಲ್ಲಿ ಎದ್ದು ನಿಂತ ಕನ್ನಡ, ಹಂಪೆಯ ಇತಿಹಾಸದ ಕಂಪಿನಲ್ಲಿ ಕಂಗೊಳಿಸಿದೆ, ಉತ್ತರ ದಕ್ಷಿಣವಿಲ್ಲದ ಕನ್ನಡ ಉತ್ತರೋತ್ತರವಾಗಿ ಬೆಳೆದು ನಿಂತಿದೆ ನಮ್ಮ ಹೆಮ್ಮೆಯ ಕನ್ನಡ.*


*ಅದನ್ನ ಭಾವ ತುಂಬಿದ ಮನಸ್ಸಿನಿಂದ ನಾಲಗೆಯ ಅಂಚಲ್ಲಿ ಅಚ್ಚು ಹಾಕಿ, ಇಡುವದೊಂದು ನಮ್ಮ ಧೇಯ.*


💛❤️💛❤️💛❤️💛❤️💛❤️


     *ಬಾರಿಸು ಕನ್ನಡ ಡಿಂಡಿಮವಾ*

*"ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು* 

*ಕೇವಲ ನವೆಂಬರ್ ೧ರ ಕನ್ನಡಿಗರಾಗದೆ ಸದಾಕಾಲವೂ ಕನ್ನಡಿಗರಾಗಿ ಇರೊನಾ*

              💛❤...💛❤

       💛❤...💛❤


*ಎಲ್ಲರಿಗೂ ಮುಕ್ತ ಮನಸಿನ ಭಾವದಿಂದ ಅತಿ ದೊಡ್ದ  ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.*

💐💐💐💐💐💐💐💐💐💐💐

*ಜೈ ಕರ್ನಾಟಕ ಮಾತೆ* *ಜೈ ಭಾರತ ಮಾತೆ* 

💛❤️💛❤️💛❤️💛❤️💛❤️💛❤️💛

*ಪ್ರೀತಿಯ ಶುಭ ಹಾರೈಕೆ*

*ಸಂತೋಷ ಮುಗಳಿ*

*ಶಿಕ್ಷಕರು ಹಾಗೂ ವರದಿಗಾರರು ಪ್ರಜಾವಾಣಿ ಕನ್ನಡ ದಿನಪತ್ರಿಕೆ*


*#ರಾಜ್ಯೋತ್ಸವ* | *#2023*

Image Description

Post a Comment

0 Comments