ಇದುವೆ ನಮ್ಮ ಪ್ರಾಧಿಕಾರ
ಸಿಗಲಿ ಜನರಿಗೆ ಅಧಿಕಾರ
ಹುಡುಕುತ ಮನಕಿಲ್ಲಿ ಸಾಹುಕಾರ
ಪ್ರೀತಿಸಿ ಬನ್ನಿರಿ ಈ ಜನರ
ಹೇಗಿದೆ ನೋಡು ಪರಿವಾರ
ಕಾಲ ಕಳೆಯುತಿದೆ ಸಂವತ್ಸರ
ಹಾಕಿ ನಿಮ್ಮವರಿಗೆ ಇಲ್ಲಿ ಪುಕಾರ
ಆಗದಿರು ಈ ಜೀವನದಿ ಬಕ್ರ
ಕೆ.ಎಸ್.ಪ್ರದೀಪ್ ಕುಮಾರ್ ಬೋಗಾದಿ
0 Comments