🌹ದಸರಾ ಹಬ್ಬ 🌹
-------------------------
ನಾಡ ಹಬ್ಬದ ಸ0ಭ್ರಮ
ನೋಡ ಬನ್ನಿ ದಸರಾ
ಮೈಸೂರು ನಗರ
ವಧು ವಿನ ಸಿ0ಗಾರ.
ಶಕ್ತಿ ಸ್ವರೂಪಿನಿ
ಚಾಮು0ಡೆಶ್ವರಿ ದೇವಿ
ನಾಡ ದೇವತೆಯ ಉತ್ಸವ
ನಾಡಿಗೆ ದೊಡ್ಡದು ಹಬ್ಬ.
ವಿಶ್ವ ವಿಖ್ಯಾತ ಹಬ್ಬ
ದೇಶ ವಿದೇಶಿಗರು ಮೆಚ್ಚಿದ
ಸಡಗರ ಸಂಭ್ರಮದ
ಕನ್ನಡಿಗರ ಉತ್ಸವ.
ವಿಶ್ವ ವಿಖ್ಯಾತ ದಸರಾ
ಕನ್ನಡಿಗರ ಹೆಮ್ಮೆ ಹಬ್ಬ
ನಾಡ ನುಡಿಯ ಸಡಗರ
ಸ0ತೋಷ ಸ0ಭ್ರಮದ ಸಾಗರ.
ಸಂಜಯ ಕುರಣೆ
ಕೃಷ್ಣಾ ಕಿತ್ತೂರು
ತಾ:ಕಾಗವಾಡ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments