"ಹೇಳು ಮನವೇ "

 *ಹೇಳು ಮನವೇ*


ಹೇಳು ಮನವೇ

ಹೀಗೆಕೆ ನೀ ಉದಾಸೀನ?

ಕೊರಗಬೇಡ,

ಯಾವಾಗಲೂ ಆಗಿರು 

ನೀ ಪ್ರಶಾಂತ.


 ಇಡು ನೀ ಸ್ಥಿರತೆಯು,

 ಬಿಡು ನೀ ಚಂಚಲತೆಯು, 

 ಇರಲಿ ನಿನ್ನಲ್ಲಿ ಏಕಾಗ್ರತೆಯು,

 ನಿನ್ನ ಹಿಂದೆ ಇದೆ  ಅಗೋಚರ ಶಕ್ತಿಯು.


ಎಚ್ಚರ ಮನದಲಿ

ಇಲ್ಲ ದುಃಖ,

ದೊರೆಯುವುದು

ಅಲ್ಲಿಯೇ ಸುಖ,

ಪ್ರತೀ ಕ್ಷಣವು.


ಪ್ರಸನ್ನವಾದ ಮನವೇ,

ಕಾರಣ ಸಿದ್ದಿಎದ್ದು,

ಮುಂದಿನ ದಿನ 

ಹೀಗೆ ಪ್ರಗತಿಯದ್ದು.


ಕೋಟಿ ಗಳಿಸಿದ

ಕಾಲವನು ಬಳಸಿ

ಚಿನ್ನದನ್ನಾಗಿ ಮಾಡಿ

ಈ ಜೀವನವನು.

➖➖➖➖➖➖➖➖✍️✍️✍️....

ಅರ್ಜುನ್ ನಿಡಗುಂದೆ.

ಸದಲಗಾ.

🙏🙏🙏🙏🙏🙏


Image Description

Post a Comment

0 Comments