*ಪಯಣ *

 *ಪಯಣ*


ಬರುವೆಂಬ ದಾರಿ 

ಅನಿಸಿಕೆ,

 

ಇರಲೆಂಬ ಹಾದಿ

ಮರೀಚಿಕೆ,

 

ಕನಸೆಂಬ ಪಯಣ 

ರಹದಾರಿ ಎಮಗೆ..!!


*~ಗಾಯತ್ರಿ ಎಸ್ ಕೆ✍️*

Image Description

Post a Comment

0 Comments