"ಮಿಡಿ ಮಾವು "

 ಮಿಡಿ ಮಾವು ನಕ್ಕಿತು 

ಪ್ರೀತಿಯಲಿ

ಹುಳಿ ಮಾವು ಸೊಕ್ಕಿತು

ಯೌವ್ವನದ ಭರದಲಿ

ಮಾಗಿದ ಮಾವು ತೊಟ್ಟಿಕ್ಕಿತು

ರಸಾಮೃತದ ಸಿಹಿ ಪಾಕ ಅನುಭದ ಧಾರೆಯಲಿ. 🙏🙏

                ಅಪ್ಪಾಸಾಹೇಬ ವಿ ಸುತಾರ. 🌹


Image Description

Post a Comment

0 Comments