*ಪದ, ಬೆಂಗಳೂರು ಸಂಸ್ಥೆ* ಇವರು ನನ್ನ ಅಣ್ಣ *ಡಾ. ರಾಜಪ್ಪ ದಳವಾಯಿಯವರ ಸಾಂಸ್ಕೃತಿಕ ಚಿಂತನೆ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ : 03-11-2023 ರಂದು ಬೆಂಗಳೂರಿನ ನಯನ ರಂಗಮಂದಿರ,* ಜೆ. ಸಿ. ರಸ್ತೆ ಇಲ್ಲಿ ನಡೆಸುವರು, ತಾವು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಮನವಿ.
*ರವಿ ದಳವಾಯಿ*
ಜಿಲ್ಲಾ ಸಂಘಟನಾ ಕಾರ್ಯದರ್ಶಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಜಿಲ್ಲೆ
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments