*ಭಾರತ ದೇಶದ ೨೯ ರಾಜ್ಯದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಭ್ರಮದ ನಾಲ್ಕನೇ ಕಾರ್ಯಕ್ರಮ ತಮಿಳುನಾಡು ರಾಜ್ಯದ ಕನ್ಯಾಕುಮಾರಿಯ ತ್ರಿವೇಣಿ ಸಂಗಮದ ಮುಂಭಾಗದಲ್ಲಿ.*
*ನಮಸ್ಕಾರ ಸ್ನೇಹಿತರೆ ದಿನಾಂಕ :14-10-2023 ಬೆಳಿಗ್ಗೆ 10:00 ಗಂಟೆಗೆ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ)ಕಮತಗಿಯ ವತಿಯಿಂದ ಭಾರತ ದೇಶದ ೨೯ ರಾಜ್ಯದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ವಿಶೇಷ ಹಾಗೂ ವಿನೂತನವಾದ ಕಾರ್ಯಕ್ರಮ ನಾಲ್ಕನೇ ಕಾರ್ಯಕ್ರಮ ತಮಿಳುನಾಡು ರಾಜ್ಯದ ಕನ್ಯಾಕುಮಾರಿಯ ತ್ರಿವೇಣಿ ಸಂಗಮದ ಮುಂಭಾಗದಲ್ಲಿ ನಡೆಯಲಿದೆ ಹತ್ತಿರದವರು ಈ "ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಭ್ರಮ"ದಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಪ್ರೀತಿಯಿಂದ ಸ್ವಾಗತಿಸುತ್ತೇನೆ.*
*ಎಮ್. ರಮೇಶ ಕಮತಗಿ*
9686782774
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments