ಆತ್ಮೀಯರೇ *13/10/2023*ರಂದು ಮೈಸೂರು ದೊರೆ (ಮಹಿಷಾಸುರ )ಮಹಿಷ ದಸರಾ ಕಾರ್ಯಕ್ರಮ'

 ಆತ್ಮೀಯರೇ *13/10/2023* ರಂದು ಮೈಸೂರು ದೊರೆ *(ಮಹಿಷಾಸುರ)* ಮಹಿಷ ದಸರಾ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಈ ಗುಂಪಿನಲ್ಲಿ ಇರುವ ನಿಮಗೂ ಹಾಗು ನಿಮ್ಮೆಲ್ಲರ ಬಂಧು ಬಳಗಗಳಿಗೂ ಮತ್ತು ಸ್ನೇಹಿತರಿಗೆ ನೀವು ತಿಳಿಸಿ ನೀವು ಸಹ ಮೈಸೂರು (ಮಹಿಷಾನೂರು) ಗೆ ಬಂದು ನಮ್ಮ ನಾಡ ದೊರೆ ಮಹಿಷಾಸುರನ ಆಶಿರ್ವಾದ ಪಡೆದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ನನ್ನೆಲ್ಲಾ ನಾಗದೊರೆಗಳಿಗೆ ತಿಳಿಯಪಡಿಸುತ್ತೇನೆ.

ಜೈ ಭೀಮ್...

ಜೈ ಮೂಲ ನಿವಾಸಿ...


ನಾವು ರಾಜರೆ...

ನಾಡ ಕಟ್ಟಿ ರಾಜ್ಯ ಆಳಿದ ನಾಗ ದೊರೆಗಳೆ...


ಸತ್ಯದ ಮಾರ್ಗದಲ್ಲಿ ಒಂದೊಂದು ಇತಿಹಾಸದ ಪುಟವನ್ನು ತೆರೆಯೋಣ...✊🏻✊🏻✊🏻


ರಾ.ನಾ.ಮಾಂಕ್...


Image Description

Post a Comment

0 Comments