ಹಾಸ್ಯ ಯಾರಿಗೆ ಇಷ್ಟವಾಗಲ್ಲ ಹೇಳಿ. ಬಿಡುವಿಲ್ಲದ ಜೀವನದಲ್ಲಿ ಒಂದಿಷ್ಟು ಹಾಸ್ಯ ರಸಾಯನ ಇದ್ದರೆ ಚಂದ, ಇಲ್ಲವಾದರೆ ನಮ್ಮ ಬುದ್ಧಿ ಮಂದ ಮಂದ...
ಹೆಂಡತಿಯ ಛಮಕ್
ಗಂಡ ಮತ್ತು ಹೆಂಡತಿ ಮಧ್ಯೆ ಜೋರು ಜಗಳ ಆಗುತ್ತೆ. ಗಂಡನಿಗೆ ಸಿಟ್ಟು ಬರುತ್ತೆ. ಅದಕ್ಕೆ ಹೆಂಡತಿ ಕೊಟ್ಟ ಉತ್ತರ ಬಲು ಮಜಾ..! ಗಂಡ: ನಿನ್ನಂಥ 50 ಜನ ನಂಗೆ ಸಿಕ್ತಾರೆ
ಹೆಂಡತಿ: ನಗುತ್ತಾ ಹೇಳ್ತಾಳೆ, "ನಿಮ್ಗೆ ಈಗ್ಲೂ ನನ್ನಂಥ ಹೆಂಡ್ತೀನೇ ಇಷ್ಟ ಪಡ್ತೀರಿ ಅಂತ ಆಯ್ತು".
ಹೆಂಡತಿ ಉತ್ತರ ಕೇಳಿ ಗಂಡನಿಗೆ ಏನು ಹೇಳಬೇಕೋ ತೋಚದಂಗಾಯ್ತು.

.gif)

.gif)


0 Comments