*ದಾನಿ*

 *ದಾನಿ*



ನೀಡಿದ್ದನ್ನು 

ಹೇಳಿಕೊಳ್ಳೋದು

ತೋರಿಕೆಯಾಗುತ್ತೆ

ದಾನ,ಅನಿಸೋದಿಲ್ಲ !!


ಕೊಟ್ಟಮೇಲೆ 

ಮರೆತು ಬಿಡುವವರು 

ನಿಜವಾದ ದಾನಿಗಳು 

ಪ್ರಚಾರ ಬಯಸೋದಿಲ್ಲ !!


*ಅಶೋಕ‌ ಬೇಳಂಜೆ*

Image Description

Post a Comment

0 Comments