*ಮಳೆಗೆ ಧರೆ ತಂಪಾಯ್ತು*

 *ಮಳೆಗೆ ಧರೆ ತಂಪಾಯ್ತು


*


ಗುಡುಗು ಹಾಗೂ ಸಿಡಿಲುಗಳ‌ ಪಡೆ-

ಯೊಡನೆ ಜಡಿಮಳೆ ನಿನ್ನೆ ಸುರಿಯಲು

ಕೊಡಗು ಜಿಲ್ಲೆಯ ಭೂಮಿ ತಂಪಾಗಿಹುದು ಮಳೆಬಂದು|

ಬಡಿದ ಸಿಡಿಲಿಗೆ ಸಿಲುಕಿ ವಿದ್ಯುತ್

ಕಡಿತಗೊಂಡಿದೆ ದೂರವಾಣಿಗ-

ಳೊಡಲ ಜೀವದ ಮೂಲ ಮುಗಿದಿದೆ ಕರೆಯು ನಿಂತಿಹುದು||


*ಕಿಗ್ಗಾಲು ಎಸ್ ಗಿರೀಶ್*

೨೯-೦೩-೨೦೨೬

Image Description

Post a Comment

0 Comments