*ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ *ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನ ಆವ್ಹಾನ.

 *ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ* ರಾಜ್ಯಮಟ್ಟದ ಕವಿಗೋಷ್ಠಿಗೆ ಕವನ ಆಹ್ವಾನ.


ಉತ್ತರ ಕನಾಟಕದ ಕವಿ, ಕಲಾವಿದರ ಮತ್ತು ಕಲಾ ಪೋಷಕಕರ ಸಂಘಟನೆಯಾದ ಗದುಗಿನ ಕಲಾವಿಕಾಸ ಪರಿಷತ್ ಹಮ್ಮಿಕೊಂಡಿರುವ *ನಾಡದೇವಿಗೆ ನಮನ*  ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ *ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ* ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಿದೆ ಈ ಕವಿಗೋಷ್ಠಿಗೆ ಆಸಕ್ತ ಕವಿಗಳು ತಮ್ಮ ಸ್ವರಚಿತ ಕವನಗಳೊಂದಿಗೆ ತಮ್ಮ ಪೂರ್ಣ ಅಂಚೆವಿಳಾಸ ವ್ಯಾಟ್ಸಪ್ ನಂಬರ ಸಹಿತ ಹೆಸರು ನೋಂದಾಯಿಸಿಕೊಳ್ಳಲು ವಿನಂತಿಸಿಕೊಳ್ಳಲು ಕೋರುತಿದ್ದೇವೆ. ಕವಿಗಳಿಗೆ ಕಲಾ ವಿಕಾಸ ಕವಿ ಸಮ್ಮಾನ ನೀಡಿ ಗೌರವಿಸಲಾಗುವುದು. ಕವನ ಸಂಕಲನ ಹೊರತಂದ ಕವಿಗಳಿಗೆ ಮೊದಲು ಅಧ್ಯತೆ ಇರುತ್ತದೆ.  ಮೇಲೆ ಕಾಣಿಸಿದ ವಿಷಯ ಕುರಿತಾದ ಕವನಗಳು ಇರಬೇಕು ಕವನ 20 ಸಾಲುಗಳು ಮಿರದಂತೆ ಇರಲಿ. ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ನವನೆಂಬರ್ 10 ಕವನಗಳು ಮತ್ತು ವಿವರಗಳು  ಎನ್. ವಿ. ಎಸ್. ಎಸ್. ಸಂಸ್ಥೆಯ ಅಧ್ಯಕ್ಷರಾದ *ಶ್ರೀಮತಿ ನಿರ್ಮಲಾ ತರವಾಡೆ ಗದಗ* ಇವರ ವ್ಯಾಟ್ಸಪ್ ನಂಬರ್ *9740484942* ಅಥವಾ *95131 42928* ಇಲ್ಲಿಗೆ ಕಳಿಸಿಕೊಡುವುದು ಈ ಕುರಿತು ಕಾಲ್ ಮಾಡುವ ಹಾಗಿಲ್ಲ ಸಂದೇಶದ ಮೂಲಕವೇ ವಿವರ ಪಡೆಯಬಹುದು.


ಅಧ್ಯಕ್ಷರು

*ಕಲಾ ವಿಕಾಸ ಪರಿಷತ್* ಗದಗ


Image Description

Post a Comment

0 Comments