*ಡಾ ಡಿ ಎಸ್ ಕರ್ಕಿ ಕಾವ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ* ಬೆಳಗಾವಿಯ ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರತಿವರ್ಷ ಕೊಡಮಾಡುವ *ಡಾ ಡಿ ಎಸ್ ಕರ್ಕಿ ಕಾವ್ಯ ಪ್ರಶಸ್ತಿ-೨೦೨೨* ಗೆ ೨೦೨೨ ನೇ ಸಾಲಿನಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ ಕರ್ನಾಟಕವಲ್ಲದೆ ಹೊರ ರಾಜ್ಯದ ಹೊರ ದೇಶದ ಕನ್ನಡದ ಆಸಕ್ತ ಕವಿಗಳು/ ಕವಯತ್ರಿಯರು ೨೦೨೨ ರಲ್ಲಿ ಪ್ರಕಟಗೊಂಡ ಕನ್ನಡ ಭಾಷೆಯ ಕವನ ಸಂಕಲನದ ಎರಡು ಪ್ರತಿಗಳನ್ನು ದಿನಾಂಕ ೨೦ /೧೦/೨೦೨೩ ರ ಒಳಗಾಗಿ ಎಸ್ ಡಿ ಕರ್ಕಿ ಅಧ್ಯಕ್ಷರು ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಚಂದ್ರನಂದಾ # 2712 ಸೆಕ್ಟರ್ ನಂ 12 ಮಹಾಂತೇಶ ನಗರ ಬೆಳಗಾವಿ-590017* ಇಲ್ಲಿಗೆ ಕಳುಹಿಸುವಂತೆ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್ ಡಿ ಕರ್ಕಿ ಯವರು ತಿಳಿಸಿರುತ್ತಾರೆ ಪ್ರಶಸ್ತಿಯನ್ನು ನವೆಂಬರ ನಲ್ಲಿ ಬೆಳಗಾವಿಯಲ್ಲಿ ನಡೆಯುವ ಡಾ ಡಿ ಎಸ್ ಕರ್ಕಿ ಜನ್ಮದಿನಾಚರಣೆಯ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ 8453500025 ಇಲ್ಲವೆ 9901251436,9890635553 ಈ ನಂಬರ್ ಗಳಿಗೆ ಸಂಪರ್ಕಿಸುವುದು.ಪ್ರಶಸ್ತಿಯು ನಗದು ಬಹುಮಾನ ಪ್ರಶಸ್ತಿ ಫಲಕ ಮತ್ತು ಸಮ್ಮಾನಗಳನ್ನು ಒಳಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ವರದಿ :ಡಾ. ವಿಲಾಸ್ ಕಾಂಬಳೆ, ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments