*ಸಂಬಂಧ*



ಅಣ್ಣ ತಮ್ಮ ಅಕ್ಕ ತಂಗಿ

ಭಾವ ಮೈದುನನೆಂಬ

ಸಂಬಂಧಗಳೆಲ್ಲ‌

ಪ್ರೀತಿ ಮಮತೆ ಮರೆತು

ಕೇವಲ ಸಂಭೋಧನೆಗಷ್ಟೇ

ಸೀಮಿತವಾಗಿದೆ !!


ಈಗ ಏನಿದ್ದರೂ 

ಗಂಡ , ಹೆಂಡತಿ 

ಹಣ, ಆಸ್ತಿ , ಮನೆ 

ನಾವು ನಮ್ಮದು 

ಇವಿಷ್ಟರಲ್ಲೇ ಜೀವನ

ಮುಗಿದು ಹೊಗುತ್ತದೆ!!


*ಅಶೋಕ ಬೇಳಂಜೆ*

Image Description