*ಸಂಸಾರ*



*ಸುಖ ದುಃಖ*

*ಸಮನಾಗಿ*

*ಹಂಚಿಕೊಳ್ಳುವುದೇ*

*ಸಂಸಾರ ಸಾಮರಸ್ಯದ ಸಾರ* !!


*ಸತಿಪತಿ ಒಬ್ಬರನೊಬ್ಬರು*

*ಅನುಸರಿಸಿಕೊಂಡು*

*ಹೋದರೆ, ಸಂಸಾರ*

*ಆನಂದದ ಸಾಗರ* !!


*ಅಶೋಕ‌ ಬೇಳಂಜೆ*

Image Description