ಪುಷ್ಪಾಹಾರ,
ಸುಮಶೃಂಗಾರ,
ಕುಸುಮಾಲಂಕಾರ,
ಸುಗಂಧದಿ ಸಿಂಧೂರ,
ಹದುಳ ಹೂಮಾಲೆ,
ಚೆಲುವಿನ ಬಲೆ
ಒಲವಿನ ಓಲೆ
ಗೆಲುವಿನ ಕಲೆ
ಬೆಳಕಿನ ಹರಳು
ಬೆರಗಿನ ಅರಳು
ಅರಿಯದ ಬಾಳದು ಮರಳು
ಅರಿತರೆ ಬದುಕೇ ಸರಳು...🌹💖🌾
*🌱ಯಾವಾಗಲೂ ಒಳ್ಳೆಯವರೊಂದಿಗೆ ಒಳ್ಳೆಯವರಾಗಿರಿ. ಆದರೆ ಕೆಟ್ಟವರೊಂದಿಗೆ ಯಾವತ್ತೂ ಕೆಟ್ಟವರಾಗಬೇಡಿ. ಏಕೆಂದರೆ ವಜ್ರವನ್ನು ವಜ್ರದಿಂದ ತೊಳೆದು ಮಿನುಗಿಸಬಹುದು, ಆದರೆ ಕೆಸರಿನಿಂದ ಕೆಸರನ್ನು ಯಾವತ್ತೂ ಸ್ವಚ್ಛಗೊಳಿಸಲು ಸಾಧ್ಯವಿಲ್ಲ.* *ಆದ್ದರಿಂದ ಯಾರಾದರೂ ನನ್ನೊಂದಿಗೆ ಎಷ್ಟು ಕೆಟ್ಟದಾಗಿ ವರ್ತಿಸಿದರೂ ಅದು ಅವರ ಕರ್ಮ.* *ಆದರೆ ನಾನು ಯಾರಿಗೂ ಕೆಟ್ಟದ್ದು ಮಾಡಬಾರದು ಎಂಬುದು ನನ್ನ ಧರ್ಮ ಆಗಿರಬೇಕು.* *ಹೀಗಾಗಿ ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತ ಸಾಗೋಣ...🌷🌻*
.gif)

.gif)


0 Comments